ಕಲ್ಲಡ್ಕ (www.vknews.in) : ಸ್ನೇಹ ಸಮ್ಮಿಲನ ಒಕ್ಕೂಟ ಕಲ್ಲಡ್ಕ ಆಶ್ರಯದಲ್ಲಿ ಲೈಫ್ ಲೈನ್ ಮಂಗಳೂರು ಸಹಭಾಗಿತ್ವದಲ್ಲಿ ಜೂನ್.11/6/23 ರವಿವಾರದಂದು ಉಚಿತ ವೈದ್ಯಕೀಯ ಶಿಬಿರ ಬೆಳಗ್ಗೆ 8 ಗಂಟೆಗೆ ಉದ್ಘಾಟನೆಗೊಂಡು ಮಧ್ಯಾಹ್ನ ಒಂದು ಗಂಟೆಯವರೆಗೆ ಶಿಬಿರವು ನಡೆಯಲಿರುವುದು.
ಶಿಬಿರದಲ್ಲಿ ಮಂಗಳೂರಿನ ಖ್ಯಾತ ವೈದ್ಯರುಗಳು ಭಾಗವಹಿಸಲಿದ್ದಾರೆ. ಜೆನೆರಲ್ ಮೆಡಿಸಿನ್ ನ ಡಾ. ಶುಹೈಬ್, ಡಾ. ಶ್ರೇಯಸ್ (ಓರ್ತೊ), ಡಾ. ಅವಿನಾಶ್ (ಮನಶ್ಶಾಸ್ತ್ರ ) ಡಾ. ಮುಹಮ್ಮದ್ ಮುಬಶ್ಶಿರ್, ಡಾ. ಆಯಿಶಾ ಸಫೂರಾ, ಡಾ. ಅಂಚಿತಾ, ಡಾ. ರಿಫಾತ್, ಡಾ. ಅಬ್ದುಲ್ ಬಾಸಿತ್ ಹಾಗೂ ಡಾ. ಸನಾ ಅಬೂಬಕರ್ ಭಾವಗಹಿಸಲಿದ್ದಾರೆ.
ಸರ್ವ ಧರ್ಮದವರು ಈ ಶಿಬಿರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕಾಗಿ ಶಿಬಿರದ ಉಸ್ತುವಾರಿಗಳಾದ ಜವಾಝ್ ಜೆ.ಕೆ ಮತ್ತು ನವಾಝ್ ಕೆ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.