ವಿಕೆ ನ್ಯೂಸ್ ಸರಳ ಹಾಗೂ ನೇರ ದಿಟ್ಟ ವಾರ್ತೆಯ ಮೂಲಕ ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ವಿಕೆ ನ್ಯೂಸ್ ಯಾವುದೇ ರಾಜಕೀಯಕ್ಕೆ, ಯಾವುದೇ ವಿಭಾಗಕ್ಕೆ, ಯಾವುದೇ ಗ್ರೋಪಿಗೆ ಸೀಮಿತಗೊಳ್ಳದೆ ಜಾತ್ಯತೀತವಾಗಿ ತಮ್ಮದೇ ಆದ ಶೈಲಿಯಲ್ಲಿ ವರದಿಯನ್ನು ನೀಡುವುದರ ಮೂಲಕ ಜನ ಮನದಲ್ಲಿ ನೆಲೆಯೂರಿದೆ.
ಹೀಗೆ ಉತ್ತಮವಾದ ಸುದ್ದಿಯನ್ನು ಪ್ರಚಾರ ಮಾಡುತ್ತಾ ಸಾಮಾನ್ಯ ಜನರಿಗೆ ಇನ್ನೂ ಸರಳವಾಗಿ ಉತ್ತಮವಾಗಿ ವರದಿ ತಲುಪುವಂತಾಗಲಿ ಎಂದು ಆಶಿಸುತ್ತೇನೆ.
– ಬಶೀರ್ ಚೆರಂಬಾಣೆ, ಅಬುಧಾಬಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.