ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಸುಳ್ಳು ಸುದ್ದಿ ಹರಿದಾಡುವಾಗ ಜನರನ್ನು ಸಂಪೂರ್ಣವಾಗಿ ದಾರಿ ತಪ್ಪಿಸುತ್ತವೆ. ಇದರಿಂದಾಗಿ ನೈಜ ಸುದ್ದಿಗಳನ್ನು ಕೂಡ ಜನರು ನಂಬಲು ನೂರಾರು ಬಾರಿ ಯೋಚಿಸಬೇಕಾಗುತ್ತವೆ. ಮತ್ತು ಕೆಲವೊಂದು ಮಾದ್ಯಮಗಳು ಕೂಡ ಜನರಿಗೆ ಸುಳ್ಳು ಸುದ್ದಿಯನ್ನು ನೀಡುತ್ತಿರುವುದರಿಂದ ಜನರು ಸಂಪೂರ್ಣವಾಗಿ ಮಾದ್ಯಮದಿಂದ ದೂರ ಸರಿದು ನಿಲ್ಲುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಕೆಲವೊಂದು ನೈಜ ಸುದ್ದಿ ತಾಣಗಳಲ್ಲಿ ಒಂದಾದ ಈ ವಿಕೆ ನ್ಯೂಸ್ ಕೂಡ ಜನರ ಮನ ಗೆದ್ದಿದ್ದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸುಮಾರು 13 ವರ್ಷಗಳನ್ನು ಪೂರೈಸಿ ದೇಶ ವಿದೇಶಗಳಲ್ಲಿ ಜನ ಮೆಚ್ಚುಗೆ ಪಡೆದಿರುವುದು ತುಂಬಾ ಸಂತೋಷದ ವಿಚಾರ. ಮುಂದೆಯೂ ಜನರಿಗೆ ಉತ್ತಮ ಸಂದೇಶಗಳು ತಲುಪಲಿ ಎಂದು ಹಾರೈಸುತ್ತಿದ್ದೇನೆ. ವಿಕೆ ನ್ಯೂಸ್ ತಂಡಕ್ಕೆ ಅಭಿನಂದನೆಗಳು.
– ಡಾ| ಸಬ್ರೀನ ಇರ್ಶಾದ್, ಮಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.