ಒಂದು ದಿನದ ಸಂಪೂರ್ಣ ಮಾಹಿತಿ ಬೇಕಾದರೆ ಮಲಗುವ ಸಮಯ ಹತ್ತು ನಿಮಿಷ ವಿಶ್ವ ಕನ್ನಡಿಗ ನ್ಯೂಸ್ ಓದಿದರೆ ಸಾಕು. ವಿಶೇಷವಾಗಿ ನನ್ನಂತಹ ವಿದೇಶಿ ಭಾರತಿಯರಿಗೆ ತುಂಬಾ ಉಪಕಾರ ಆಗಿದೆ ವಿಕೆ ನ್ಯೂಸ್ ವಾಟ್ಸಪ್ಪ್ ಗ್ರೂಪ್.
ವಿಕೆ ನ್ಯೂಸ್ ನಲ್ಲಿ ಯಾವುದೇ ಒಂದು ಪಕ್ಷಕ್ಕೂ ಬಕೆಟ್ ಹಿಡಿಯುವತಹ ವರದಿ ನಾನು ಕಂಡಿಲ್ಲ, ಸತ್ಯ ಸುದ್ದಿಗಳನ್ನು ಸರಳ ರೀತಿಯಲ್ಲಿ ಜನರಿಗೆ ತಲುಪಿಸುವ ಮಾಧ್ಯಮ ವಿಕೆ ನ್ಯೂಸ್. ಮುಂದೆಯೂ ಯಶಸ್ಸಿನ ಉತ್ತುಂಗಕ್ಕೇರಲಿ ಎಂದು ಹಾರೈಸುತ್ತೇನೆ.
– ಮುಬಶೀರ್ ಸಿದ್ದಾಪುರ (ಕುವೈಟ್)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.