ವಿಶ್ವದ ಎಲ್ಲಾ ಕನ್ನಡಿಗರನ್ನು ಒಂದು ಕೂಟದಲ್ಲಿ ಸೇರಿಸಿ ಅವರ ನೋವು-ನಲಿವುಗಳಿಗೆ ಸ್ಪಂದಿಸುವ ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮ ವಿಶ್ವ ಕನ್ನಡಿಗ ನ್ಯೂಸ್. ವಿಶ್ವದ ಮೂಲೆ-ಮೂಲೆಗಳ ಸುದ್ದಿ-ಸಮಾಚಾರಗಳು ಕ್ಷಿಪ್ರಗತಿಯಲ್ಲಿ ನಮ್ಮ ಮನಮುಟ್ಟುತ್ತವೆ.
ಹದಿಮೂರು ವರ್ಷಗಳನ್ನು ಪೂರ್ಣಗೊಳಿಸಿ, ಹದಿನಾಲ್ಕರ ಹರೆಯಕ್ಕೆ ಕಾಲಿಡುವ ವಿಶ್ವ ಕನ್ನಡಿಗನಿಗೆ ಒಡಲಾಳದ ಅಭಿನಂದನೆಗಳು. ಸಾಹಿತ್ಯ-ಕಲೆಗಳಿಗೂ ಅವಕಾಶ ಸಿಗುತ್ತಿರಲಿ.
– ನಾರಾಯಣ ರೈ ಕುಕ್ಕುವಳ್ಳಿ ನಿವೃತ್ತ ಶಿಕ್ಷಕರು. ಪ್ರಧಾನ ಸಂಪಾದಕರು ‘ಮಧು ಪ್ರಪಂಚ’ ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.