ಹಲವು ವರ್ಷಗಳಿಂದ ವಿಶ್ವದಾದ್ಯಂತ ಸತ್ಯ ಸುದ್ದಿಗಳ ಶೀಘ್ರ ರವಾನೆ ಮಾಡುವಲ್ಲಿ ವಿಶ್ವ ಕನ್ನಡಿಗ ನ್ಯೂಸ್ ಅತ್ಯಂತ ಯಶಸ್ವೀ ಆಗಿದೆ. ಜಾತಿ ಧರ್ಮ ವ್ಯತ್ಯಾಸವಿಲ್ಲದೆ ಕನ್ನಡಿಗರ ಅದರಲ್ಲೂ ಅನಿವಾಸಿ ಕನ್ನಡಿಗರ ಸುಲಭ ಸಂಪರ್ಕಕ್ಕೆ ಹಾಗೂ ಅವರ ವರದಿಗಳನ್ನು ತಿಳಿಯಲು ವಿಕೆ ನ್ಯೂಸ್ ಸಹಕಾರಿಯಾಗಿದೆ.
ಸತ್ಯ ನಿಷ್ಠೆಯ ಕಾರ್ಯಾಚರಣೆಯ ಫಲದಿಂದ ವಿಕೆ ನ್ಯೂಸ್ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಜಾಲತಾಣದ ಪ್ರಯೋಜನವು ಸರ್ವರಿಗೂ ತಲುಪಲಿ ಎಂದು ಹಾರೈಸುತ್ತೇನೆ. ಹೃತ್ಪೂರ್ವಕ ಅಭಿನಂದನೆಗಳೊಂದಿಗೆ..
– NM ಶರೀಫ್ ಸಖಾಫಿ, ನೆಕ್ಕಿಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.