ಮಾಣಿ (www.vknews.in) : ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು ಅನಾರೋಗ್ಯದಿಂದ ಕೆಲ ದಿನಗಳ ಹಿಂದೆ ಊರಿಗೆ ಬಂದು ಮಂಗಳೂರಿನ ಯುನಿಟಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ ಇರ್ಶಾದ್ (34) ರವರು ನಿಧನರಾಗಿದ್ದಾರೆ.
ಇವರು ಸೂರಿಕುಮೇರ್ ನಿವಾಸಿ ಮರ್ಹೂಮ್ ಉಮ್ಮರ್ ಫಾರೂಕ್ ರವರ ಮಗ, ಅರ್ಶದ್,ಮತ್ತು ನೌಶಾದ್ (ಪೊಮ್ಮಿ)ರವರ ಸಹೋದರ. ಹಾಗೂ ಸೂರಿಕುಮೇರ್ ಅಬುಬಕ್ಕರ್ (ಉಂಙಾಕ) ರವರ ಸಹೋದರಿಯ ಮಗನಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.