ಮಂಗಳೂರು (www.vknews.in) : ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ದ್ಯಂತ ಎಲ್ಲಾ ಜಿಲ್ಲೆಯ ಝೋನ್ ವ್ಯಾಪ್ತಿಯಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಜಮಾಅತ್ ಕಾನ್ಪೆರನ್ಸ್ ನಡೆಸಲು ತೀರ್ಮಾನಿಸಿದ ಪ್ರಕಾರ ದೇರಳಕಟ್ಟೆ ಯಲ್ಲಿ ಜೂನ್ 18 ಆದಿತ್ಯವಾರ ಸಾಯಂಕಾಲ 3.0೦ ಘಂಟೆಗೆ ಅಲ್ ಮಧರಸ್ಸತುರಹ್ಮಾನಿಯ್ಯ ಮದರಸ ಹಾಲ್ ನಡೆಯಲಿದೆ. ಪ್ರತೀ ಜಮಾಅತ್ ನಲ್ಲಿ ನಡೆಯಬೇಕಿದ್ದ ಹಲವಾರು ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದೇ ಇದರ ಉದ್ದೇಶ.
ದುಆ:- ಅಬ್ದುಲ್ ಕರೀಂ ಸಖಾಫಿ ಉಪಾಧ್ಯಕ್ಷ ರು ಕೆಎಂಜೆ ದೇರಳಕಟ್ಟೆ ಝೋನ್, ಸ್ವಾಗತ :- ಅಬ್ದುಲ್ ಮಜೀದ್ ಫರೀದ್ ನಗರ ಪ್ರ ಕಾರ್ಯದರ್ಶಿ ಕೆಎಂಜೆ ದೇರಳಕಟ್ಟೆ ಝೋನ್, ಅಧ್ಯಕ್ಷ ತೆ; ಇಸ್ಮಾಯಿಲ್ ಸ ಅದಿ ಉರುಮಣೆ ಅಧ್ಯಕ್ಷ ರು ದೇರಳಕಟ್ಟೆ ಝೋನ್, ಉದ್ಘಾಟನೆ ; ಕೆಎಂ ಸಿದ್ದೀಕ್ ಮೋಂಟುಗೋಳಿ, ಮುಖ್ಯ ಪ್ರಭಾಷಣ ; HI ಅಬೂಸುಫ್ಯಾನ್ ಇಬ್ರಾಹಿಮ್ ಮದನಿ ಕೆಎಂಜೆ ರಾಜ್ಯ ಪ್ರಧಾನ ಕಾರ್ಯದರ್ಶಿ,
ಆಶಂಸಾಭಾಷಣ: ಅಶ್ರಫ್ ಕಿನಾರ ಮಂಗಳೂರು ಕೆಎಂಜೆ ರಾಜ್ಯ ಕಾರ್ಯದರ್ಶಿ, ವಿಯು ಇಸ್ಹಾಕ್ ಝುಹ್ರಿ ಅದ್ಯಕ್ಷರು SYS ದಕ ಜಿಲ್ಲೆ, ತೌಸೀಫ್ ಸ ಅದಿ ಅದ್ಯಕ್ಷರು SYS ದೇರಳಕಟ್ಟೆ ಝೋನ್, ನೌಫಲ್ ಅಹ್ಸನಿ ಅದ್ಯಕ್ಷರು SSF ದೇರಳಕಟ್ಟೆ ಡಿವಿಷನ್, ಅಬ್ಬಾಸ್ ಹಾಜಿ ಉರುಮಣೆ ಅದ್ಯಕ್ಷರು ನಾಟೆಕಲ್ ಸರ್ಕಲ್, ಇಸ್ಮಾಯಿಲ್ ಪರಮಾಂಡ ಅದ್ಯಕ್ಷರು ಕಿನ್ಯ ಸರ್ಕಲ್, ಹೈದರ್ ಸಖಾಫಿ ಇನೋಳಿ ಅದ್ಯಕ್ಷರು ಕೊಣಾಜೆ ಸರ್ಕಲ್, ಹುಸೈನ್ ಟೈಲರ್ ಅದ್ಯಕ್ಷರು ಹರೇಕಳ ಸರ್ಕಲ್, ಅಬ್ದುಲ್ಲತೀಫ್ ಸರ್ ಅದ್ಯಕ್ಷರು ಬೆಳ್ಮ ಸರ್ಕಲ್, ಹನೀಫ್ ಸ ಅದಿ ಅದ್ಯಕ್ಷರು SJM ದೇರಳಕಟ್ಟೆ ರೇಂಜ್, ಆಸಿಫ್ ಸಖಾಫಿ ಅಲ್ ಅಝ್ಅರಿ ಅದ್ಯಕ್ಷರು SJM ಕೊಣಾಜೆ ರೇಂಜ್, ಅಬ್ದುಲ್ ರಝಾಕ್ ಹಾಜಿ ಅದ್ಯಕ್ಷರು SMA ಕೊಣಾಜೆ ರಿಜಿನಲ್, ಅಬ್ಬಾಸ್ ಎಂಕೆ ಮದ್ಪಾಡಿ ಅದ್ಯಕ್ಷರು SMA ದೇರಳಕಟ್ಟೆ ರಿಜಿನಲ್.
ಧನ್ಯವಾದ:- ಇಸ್ಮಾಯಿಲ್ ಎಂಕೆಎಂ ಕಾರ್ಯದರ್ಶಿ ಕೆಎಂಜೆ ದೇರಳಕಟ್ಟೆ ಝೋನ್ ಈ ಪ್ರಕಾರ ಕಾರ್ಯಕ್ರಮ ನಡೆಯಲಿದ್ದು, ಝೋನ್ ವ್ಯಾಪ್ತಿಯ ಸುನ್ನಿ ಸಂಘ ಕುಟುಂಬ ಹಾಗೂ ಮೊಹಲ್ಲಾಗಳಿಂದ ಪ್ರತಿನಿಧಿಗಳು ಭಾಗವಹಿಸುವರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.