ವಿಶ್ವ ಕನ್ನಡಿಗ ನ್ಯೂಸ್…. ಮಾಧ್ಯಮವೊಂದು ಅಪ್ರತಿಮ ಸುದ್ದಿ ಮಾದ್ಯಮವಾಗಿದೆ. ಪ್ರಪಂಚದ ಮೂಲೆ ಮೂಲೆಯಲ್ಲಿಯ ಸುದ್ಧಿ, ಸಮಾಚಾರಗಳನ್ನು ಯಥಾವತ್ತಾಗಿ ಅತ್ಯಂತ ವೇಗವಾಗಿ ಪ್ರಕಟಿಸುವಲ್ಲಿ ಮುಂಚೂಣಿಯಲ್ಲಿದೆ, ಇಂತಹ ಒಂದು ಮಾಧ್ಯಮ ನಮ್ಮ ಕರ್ನಾಟಕ ರಾಜ್ಯದ ಪತ್ರಿಕಾ ಮಾಧ್ಯಮ ದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ.
ಅಷ್ಟೇ ಅಲ್ಲದೆ ಕನ್ನಡ ಭಾಷೆಯ ಕವಿ ಮನಗಳ ಲೇಖನಗಳನ್ನು ಪ್ರಕಟಿಸಿ ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ, ಎಲ್ಲಾ ಅನುಭವಿ, ಹಾಗೂ ಉದಯೋನ್ಮುಖ ಬರೆಹಗಾರರಿಗೆ ಅವಾಕಾಶವಿತ್ತು, ಅವರನ್ನು ಬೆಳಕಿಗೆ ತರುವ ನಿಷ್ಪಕ್ಷಪಾತ ಕಾರ್ಯ ಮಾಡುವುದಾಗಿದೆ.
ಇಂತಹ ಒಂದು ಮಾಧ್ಯಮವು ಇನ್ನು ನೂರಾರು ವಸಂತಗಳನ್ನು ದಾಟಲಿ, ಇನ್ನು ದೇಶಾದ್ಯಂತ ವಿದೇಶಾದ್ಯಂತ ಬೆಳೆದು ಕನ್ನಡ ನಾಡಿಗೆ ಗೌರವ ತಂದು ಕೊಡಲಿ ಎಂದು ನನ್ನ ಹಾರೈಕೆ..
— ಅಶ್ವಿನಿ ಅಂಗಡಿ, ಬದಾಮಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.