(www.vknews.in)ಮುಸ್ಲಿಂ ಸೌಹಾರ್ದ ವೇದಿಕೆ(ರಿ) ಪುರುಷರಕಟ್ಟೆ_ಇದರ ಆಶ್ರಯದಲ್ಲಿ 77 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ದ್ವಜಾರೋಹನ ಕಾರ್ಯಕ್ರಮವು ನಾಳೆ (ಆಗಸ್ಟ್15 )ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಪುರುಷರಕಟ್ಟೆ ಜಂಕ್ಷನ್ ನಲ್ಲಿ ನಡೆಯಲಿದೆ
ದ್ವಜಾರೋಹನ ನಡೆಸಲ್ಪಡುವವರು :ಶ್ರೀ ವೇದನಾಥ ಸುವರ್ಣ
ಸಮಯ :ಬೆಳಿಗ್ಗೆ 10
ಸ್ಥಳ :ಪುರುಷರಕಟ್ಟೆ ಜಂಕ್ಷನ್
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
_ಅಧ್ಯಕ್ಷರು ಮತ್ತು ಸರ್ವ ಸದಸ್ಯರು MSV ಪುರುಷರಕಟ್ಟೆ_
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.