ಕಣ್ಣೂರು (www.vknews.in) : ಪಿಕ್ ಅಪ್ ವ್ಯಾನ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಮೂರು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕಣ್ಣೂರು ಚವಸ್ಸೆರಿಯಲ್ಲಿ ನಡೆದಿದೆ. ಚಾವಸ್ಸೆರಿಪರಂ ನಿವಾಸಿ ಮುಬಾಶಿರಾ ಅವರ ಪುತ್ರ ಐಸಿನ್ ಆದಂ ಮೃತರು.
ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ಮಗುವಿನ ತಾಯಿ ಪಿ.ಕೆ.ಮುಬಾಶಿರಾ (23) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.