(www.vknews. in) ; ಈ ವರ್ಷದ ಪಬ್ಲಿಕ್ ಪರೀಕ್ಷೆಯಲ್ಲಿ ಬಪ್ಪಳಿಗೆ ಮದ್ರಸ ಕಂಡರಿಯದ ರೀತಿಯಲ್ಲಿ ಉತ್ತಮ ದರ್ಜೆಗೇರಿದ ಮದ್ರಸವಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ ಕಣ್ಮರೆಯಾಗಿದ್ದ ಪಬ್ಲಿಕ್ ಪರೀಕ್ಷಾ ಫಲಿತಾಂಶವನ್ನು ಮತ್ತೆ ಇಂದು ಈ ಸ್ಥಾನಕ್ಕೆ ಬಂದು ಮುಟ್ಟಿದೆ ಎಂದರೆ ಅದಕ್ಕೆ ಕಾರಣ ಬಹುಮಾನ್ಯರಾದ ಸದರ್ ಉಸ್ತಾದ್ ಶಾಫಿ ಇರ್ಫಾನಿ ಮತ್ತು ರೌಫ್ ಮನ್ನಾಣಿ ಮುಅಲ್ಲಿಂ ಉಸ್ತಾದ್ ಆಗಿದ್ದಾರೆ.
ಪರೀಕ್ಷೆಗೆ ಕುಳಿತ ಮೂವತ್ತು ಮಕ್ಕಳಲ್ಲಿ 17 ಮಕ್ಕಳು ಡಿಸ್ಟ್ರಿಂಕ್ಷನ್, ಒಂಬತ್ತು ಮಕ್ಕಳು ಫಸ್ಟ್ ಕ್ಲಾಸ್, ಎರಡು ಮಕ್ಕಳು ಸೆಕೆಂಡ್ ಕ್ಲಾಸ್, ಮತ್ತೆರಡು ಮಕ್ಕಳು ಥರ್ಡ್ ಕ್ಲಾಸ್ ಎಂಬ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಹೆತ್ತವರಿಗೂ ಕಲಿತಂತಹ ಮದ್ರಸಕ್ಕೂ ಕಲಿಸಿದ ಗುರುಗಳಿಗೂ ಊರಿಗೂ ಹೆಸರು ತಂದಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.