(www.vknews.in) : ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗಲ್ಲಿ ಸುಳ್ಯ ಕೆ ವಿ ಜಿ ಅಮರಜ್ಯೋತಿ ಕಾಲೇಜು ವಿದ್ಯಾರ್ಥಿ ತೆಕ್ಕಿಲ್ ಕುಟುಂಬದ ಸದಸ್ಯ ಟಿ ಎಂ ಜಾಝಿಲ್ ತೆಕ್ಕಿಲ್ ರವರು 600ರಲ್ಲಿ 537 ಅಂಕಗಳೊಂದಿಗೆ ಶೇಕಡ 90 ಪರ್ಸೆಂಟ್ ಮಾರ್ಕ್ ನೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರು ಬಯೋಲಜಿಯಲ್ಲಿ 100 ಕ್ಕೆ 98 ಅಂಕ ಪಡೆದಿರುತ್ತಾರೆ. ಇವರು ಪ್ರತಿಷ್ಟಿತ ತೆಕ್ಕಿಲ್ ಮನೆತನದ ಉದ್ಯಮಿ ಟಿ.ಎಂ ಜಾವೆದ್ ತೆಕ್ಕಿಲ್ ಮತ್ತು ಎಸ್ ತಸ್ಲೀನ ದಂಪತಿಗಳ ಪುತ್ರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.