ಪುತ್ತೂರು (www.vknews.in) : ಸಮಸ್ತ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಮಿತ್ತೂರು ದಾರುಲ್ ಇರ್ಶಾದ್ ಅಧೀನದಲ್ಲಿರುವ ನೂರತುಲ್ ಮದೀನಾ ಮದರಸದ 7ನೇ ತರಗತಿಯ ವಿದ್ಯಾರ್ಥಿ ಮುಹಮ್ಮದ್ ರಿಹಾನ್ 400ರಲ್ಲಿ 368 ಮಾರ್ಕ್ಸ್ ಪಡೆಯುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾನೆ.
ಈತ ಎಸ್.ಎ.ರಹಿಮಾನ್ ಮಿತ್ತೂರು ಹಾಗೂ ನಸ್ರೀನಾ ದಂಪತಿಗಳ ಪುತ್ರನಾಗಿದ್ದಾನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.