(www.vknews. in) ; SYS ಅಮ್ಮುಂಜೆ ಸರ್ಕಲ್ ಸಮಿತಿ ಇದರ ವಾರ್ಷಿಕ ಮಾಹಸಭೆ ಯು SYS ಅಮ್ಮುಂಜೆ ಸರ್ಕಲ್ ಸಮಿತಿ ಅದ್ಯಕ್ಷಾರದ ಅಬೂಬಕ್ಕರ್ ಮುಸ್ಲಿಯಾರ್ ಬಡಕಬೈಲ್ ಇವರ ಅಧ್ಯಕ್ಷ ತೆ ಯಲ್ಲಿ ಇತ್ತೀಚಿಗೆ ತಾಜುಲ್ ಉಲಾಮ ಸುನ್ನಿ ಸೆಂಟರ್ ಅಮ್ಮುಂಜೆಯಲ್ಲಿ ನಡೆಯಿತ್ತು.
2024–2025 ನೂತನ ಸಮೀತಿ ಯ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ವರಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶೆರೀಫ್ ಬಡಕಬೈಲು, ಕೋಶಾಧಿಕಾರಿಯಾಗಿ ಫೈಝಲ್ ಉದ್ದಬೆಟ್ಟು, ಉಪಾಧ್ಯಕ್ಷರುಗಳಾಗಿ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ, ದಅವ ಕಾರ್ಯದರ್ಶಿಯಾಗಿ ಮುಸ್ತಾಫ ಉದ್ದಬೆಟ್ಟು, ಸಂಘಟನೆ ಕಾರ್ಯದರ್ಶಿಯಾಗಿ ನೌಷದ್ KGN ಮಲ್ಲೂರು, ಇಸಾಬ ಕಾರ್ಯದರ್ಶಿಯಾಗಿ ಹಮೀದ್ ಬದ್ರೀಯ ನಗರ, ಸಾಂತ್ವಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಅಮ್ಮುಂಜೆ, ಸಾಮಾಜಿಕ ಕಾರ್ಯದರ್ಶಿಯಾಗಿ ಉಬೈದುಲ್ಲಾ ಮಲ್ಲೂರು, ಸದಸ್ಯರುಗಳಾಗಿ ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ, ಅಬೂಬಕ್ಕರ್ ಮುಸ್ಲಿಯಾರ್ ಬಡಕಬೈಲ್, ಹಂಝ.T H ತಾಳಿಪ್ಪಾಡಿ, ಅಬ್ದುರ್ರಹ್ಮಾನ್ ಮಲ್ಲೂರು, ಆಸೀಫ್ ಮುಸ್ಲಿಯಾರ್ ಆಯ್ಕೆ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.