(www.vknews.in) ; ದಕ್ಷಿಣಕನ್ನಡ ಜಿಲ್ಲೆಯ ಸೌಹಾರ್ದಕ್ಕೆ ಪದೇ ಪದೇ ಧಕ್ಕೆಯನ್ನುಂಟುಮಾಡುವ ಜಿಲ್ಲೆಯ ಸೌಹಾರ್ದವನ್ನು ಕೆಡಿಸುವ ಅನೇಕ ಉದ್ರೇಕ ಭಾಷಣಗಳಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಟೀಕಿಸುವ ಕೋಮು ಪ್ರಚೋದನಕಾರಿ ಭಾಷಣನಡೆಸಿ ಹಿಂದೂ ಮುಸ್ಲಿಮರ ಮಧ್ಯೆ ಭಿನ್ನಾಭಿಪ್ರಾಯಗಳನ್ನು ಸ್ರಷ್ಟಿಸಿ ಜಿಲ್ಲೆಯ ಅಶಾಂತಿಗೆ ಕಾರಣರಾಗುವ ಕಲ್ಲಡ್ಕ ಪ್ರಭಾಕರ ಭಟ್ ಶರಣ್ ಪಂಪವೇಲ್ ಪ್ರಮೋದ್ ಮುತಾಲಿಕ್ ಮಾಜಿ ಸಂಸದರಾದ ನಲೀನ್ ಕುಮಾರ್ ಕಟೀಲ್ ವಿರುದ್ಧ ರಾಜ್ಯ ಗೃಹ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡರೆ ಜಿಲ್ಲೆಯಲ್ಲಿ ಶಾಂತಿ ನೆಲೆಸಬಹುದು.
ಸರ್ವ ಜನಾಂಗದ ಶಾಂತಿಯ ತೋಟ ಎಂಬ ಪ್ರಣಾಳಿಕೆಯಲ್ಲಿ ನುಡಿದ ಹಾಗೇ ಕಾಂಗ್ರೆಸ್ ಸರ್ಕಾರ ನಡೆದಿದ್ದರೆ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಪೋಲಿಸ್ ಗಿರಿಗೆ ಕಡಿವಾಣ ಹಾಕಬಹುದು. ಮುಂದಿನ ದಿನಗಳಲ್ಲಿ ಬೋಳಿಯಾರ್ ನಲ್ಲಿ ನಡೆದ ಘಟನೆಗಳು ಅಮಾಯಕ ಅಲ್ಪಸಂಖ್ಯಾತರ ಬಂಧನ ಆಗದಿರಲಿ ಎಂದು ಈ ಮೂಲಕ ತಿಳಿಸುತ್ತೇನೆ.
— ಸಲ್ಲು ಎನ್ ನಿರ್ಭೈಲ್, ಯುವ ಕಾಂಗ್ರೆಸ್ ಮುಖಂಡ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.