(www.vknews.in) ; ಮಳೆಗಾಲದಲ್ಲಿ ಎಲ್ಲೆಲ್ಲೋ ನೀರೇನೀರು ಮಕ್ಕಳ ಬಗ್ಗೆ ಪೋಷಕರು ತುಂಬಾ ಎಚ್ಚರಿಕೆ ವಹಿಸಬೇಕು ಹೊಳೆಗೆ ಈಜಾಡಲು ಹೋಗುದನ್ನು ತಡೆಯಬೇಕು ಜೋರಾಗಿ ಮಳೆ ಬರುವಾಗ ಹಠಾತ್ ಹೊಳೆಯಲ್ಲಿ ನೀರು ಹರಿದು ಬರುವುದು ಸಹಜ ಈ ರೀತಿಯ ಪ್ರವಾಹಕ್ಕೆ ಮಕ್ಕಳು ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚು ಈ ಕುರಿತಾಗಿ ಮಕ್ಕಳಿಗೆ ಪೋಷಕರು ತಿಳಿಹೇಳಬೇಕಾದ ಆವಶ್ಯಕತೆ ಇದೆ.
ಶಾಲೆಯಲ್ಲೂ ಮದರಸ ಗಳಲ್ಲೂ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಇನ್ನು ಹಿರಿಯರೂ ಅಷ್ಟೇ ಮಹಿಳೆಯರೂ ಸೇರಿದಂತೆ ಸಮುದ್ರ ತೀರಕ್ಕೆ ಸುತ್ತಾಡಲು ಹೋಗದಿರುವುದೇ ಒಳ್ಳೆಯದು ಸಮುದ್ರ ಪ್ರಶ್ಯುಬ್ದಗೊಂಡಿದ್ದು ಮಹಿಳೆಯರೂ ಫುರುಷರೂ ಅಪಾಯನ್ನು ಮೈಮೇಲೆ ಎಳೆಯೋ ಪ್ರಯತ್ನ ಮಾಡಬೇಡಿ ಅಪಾಯ ಸಂಬವಿಸಿದ ಮೇಲೆ ದುಖ ಪಡೋದಕ್ಕಿಂತ ಅಪಾಯ ಬರದಂತೆ ಎಚ್ಚರ ವಹಿಸೋದು ಸೂಕ್ತವಲ್ಲವೇ ?
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.