ಕೋಟೆಕಾರ್ (www.vknews.in) : ಅಜ್ಜಿನಡ್ಕ ಹಿದಾಯತ್ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಧ್ವೀಚಕ್ರ ವಾಹನ ಸವಾರರು ಮಿಂಚಿನ ವೇಗದಲ್ಲಿ ಅಜ್ಜಿನಡ್ಕ ಜಂಕ್ಷನ್ ಭಾಗದಲ್ಲಿ ಸಂಚರಿಸುದು ಕಂಡು ಬರುತ್ತಿದ್ದು ಅಮಿತ ವೇಗದ ಸಂಚಾರದಿಂದ ಹಲವಾರು ಅಪಘಾತಗಳು ಸಂಬವಿಸಿದೆ
ಅಪಘಾತ ನಡೆದ ಮೇಲೆ ಕೈಕಾಲು ಮುರಿದು ಮನೆಯಲ್ಲಿ ಕೂರೋದು ಸರಿಯೇ ಹಲವಾರು ಧ್ವೀಚಕ್ರ ವಾಹನ ಸವಾರರಲ್ಲಿ ಪರವಾನಿಗೆ ಇರುದಿಲ್ಲ ಇದೆಲ್ಲ ಕಾನೂನಾತ್ಮಕ ತಪ್ಪುಗಳು ಇದರ ವಿರುದ್ಧ ದೂರು ನೀಡುವ ಅಧಿಕಾರ ಸಾರ್ವಜನಿಕ ರಿಗೆ ಇದೇ ಅನ್ನೋದನ್ನು ಸವಾರರು ತಿಳಿಯುವುದು ಒಳಿತು ಅದಕ್ಕಾಗಿ ನಾವು ಧ್ವೀಚಕ್ರ ವಾಹನ ಸವಾರರಲ್ಲಿ ವಿನಂತಿ ಮಾಡೋದು ದಯಮಾಡಿ ನಿಧಾನವಾಗಿ ಚಲಿಸಿ ಆಗುವ ಅಪಘಾತ ಅನಾಹುತಗಳನ್ನು ತಪ್ಪಿಸಲು ನಮ್ಮೊಂದಿಗೆ ಸಹಕರಿಸಿ ಮುಂದೆ ಅಪರಿಮಿತ ವೇಗದಲ್ಲಿ ಸಂಚರಿಸುವ ಧ್ವೀಚಕ್ರ ವಾಹನಗಳ ಮೇಲೆ ದೂರು ದಾಖಲಾದಲ್ಲಿ ನಾವು ಹೊಣೆಯಲ್ಲ.
— ಗ್ಲೋಬಲ್ ಫ್ರೆಂಡ್ಸ್ ಅಜ್ಜಿನಡ್ಕ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.