(www.vknews. in) ; MRJM ಮಸೀದಿ ಮತ್ತು ಇಝ್ಝತ್ತುಲ್ ಇಸ್ಲಾಂ ಮದರಸದರಸ ಕುಂಡಾಜೆ.ಆಡಳಿತ ಸಮಿತಿ ನೇತೃತ್ವದಲ್ಲಿ ಸಮಸ್ತ ದ ಸ್ಥಾಪಕ ದಿನಾಚರಣೆಯು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಜಮಾಅತ್ ಖತೀಬರಾದ ಮಹಮ್ಮದ್ ಹನೀಫ್ ಅಸ್ಲಮಿ, ಜಮಾಅತ್ ಅಧ್ಯಕ್ಷರಾದ S.K.ಶಾಹುಲ್ ಹಮೀದ್, ಕಾರ್ಯದರ್ಶಿ ಕೆ.ಎ.ಮಹಮ್ಮದ್, ಆರಿಫ್ ಫೈಝಿ, ಅಶ್ರಫ್ ಪೆಲತ್ತಡಿ, ಧ್ವಜಾರೋಹಣ ನೆರವೇರಿಸಿದರು.
ಖತೀಬರಾದ ಬಹು ಮಹಮ್ಮದ್ ಹನೀಫ್ ಅಸ್ಲಮಿ.ಉಸ್ತಾದರು ಅರ್ಥ ಗಂಭೀರವಾದ ಸಂದದೇಶ ಭಾಷಣ ಮಾಡಿದರು.ಮತ್ತು ಜಮಾಅತಿನ ಸದಸ್ಯರೊಂದಿಗೆ ಖಬರ್ ಝಿಯಾರತ್ ನೆರವೇರಿಸಲಾಯಿತು. ಜಮಾಅತ್ ಸದಸ್ಯರಾದ ಹಿರಿಯ ವ್ಯಕ್ತಿ ಆದಮಾಕ ‘ ರಹೀಂ ವಿವಾ ಯೂಸುಫ್ ಅಮೈ ಅಬ್ಬಾಸ್ ಕೆರೆಮೂಲೆ .ಮಾಯಿಝ್.ಫರ್ವಿಝ್.ಮತ್ತು ಮದರಸ ವಿಧ್ಯಾರ್ಥಿ ವಿಧ್ಯಾರ್ಥಿನಿ ಯರು ಉಪಸ್ಥಿತರಿದ್ದರು. ಆರಿಫ್ ಫೃಝಿ ಅಭಿನ0ದನೆ ಸಲ್ಲಿಸಿದರು.ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಿ ಸ್ವಲಾತ್ ನೊಂದಿಗೆ ವಿರಮಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.