ಬೆಳ್ಳಾರೆ (www.vknews.in) : ಪ್ರಸ್ತುತ ಮಂಗಳೂರು ನಿವಾಸಿಯಾಗಿರುವ ಹಾಗೂ ಬೆಳ್ಳಾರೆಯ ಝಕರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಕೆ.ಎಂ.ಮುಹಮ್ಮದ್ ಹಾಜಿಯವರು ಮಂಗಳೂರಿನಲ್ಲಿ ನಿಧನರಾದರು
ಇವರು ಬೆಳ್ಳಾರೆಯ ಝಕರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಮರ್ಹೂಮ್ ಔಕು ಹಾಜಿಯವರ ಹಿರಿಯ ಮಗ ಹಾಗೂ ಬೆಳ್ಳಾರೆಯ ಅಬ್ದುಲ್ ರಶೀದ್ ರವರ ಅಣ್ಣ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.