(www.vknews.in) : ಪುತ್ತೂರಿನ ಪ್ರತಿಷ್ಠಿತ ಇತಿಹಾಸ ಪ್ರಸಿದ್ಧ ಕಲ್ಲೇಗ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ನಮಾಝ್ 07:45 ಕ್ಕೆ ನಡಯಿತು. ಕಲ್ಲೇಗ ಮುದರ್ರಿಸ್ ಬಹುಃ ಕೆ.ಹಸನ್ ಅರ್ಷದಿ ಉಸ್ತಾದ್ ರವರಿಂದ ಈದ್ ಸಂದೇಶ ಬಳಿಕ ಈದುಲ್ ಫಿತ್ರ್ ನಮಾಝ್ ನಿರ್ವಹಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.