(www.vknews.in) : ನಿರ್ಭೈಲ್ ಜುಮಾ ಮಸೀದಿಯಲ್ಲಿ ನಿನ್ನೆ ಸಂಭ್ರಮ ಈದುಲ್ ಫಿತರ್ ಆಚರಿಸಲಾಯಿತು. ಮಸೀದಿಯ ಖತೀಬರಾದ ಮೊಹಮ್ಮದ್ ರಫೀಕ್ ಝುಹರಿ ಈದ್ ಆಚರಣೆ ವಿಚಾರಣೆ ವಿವರಗಳನ್ನು ನೀಡಿದರು.
ಕುತುಬ ಖಬರ್ ಝಿಯಾರತ್ ಬಳಿಕ ಪರಸ್ಪರ ಆಲಿಂಗನ ನಡೆಸಲಾಯಿತು. ಊರಿನ ಎಲ್ಲಾ ಹಿರಿಯ ಕಿರಿಯರು ಅನ್ಯೋನ್ಯತೆಯಿಂದ ಸಂಭ್ರಮಿಸಿದರು. ಇದು ಸಮಾಜಕ್ಕೆ ಉತ್ತಮ ಸಂದೇಶವಾಗಿದೆ.
ಶರೀಫ್ ಜಿದ್ದಾ ನಿರ್ಭೈಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.