(www.vknews.in) : ಮುನ್ನೂರು ಗ್ರಾಮದ ಸಂತೋಷನಗರ ಯುವಕರ ತಂಡದ ವತಿಯಿಂದ ಸ್ನೇಹ ಸಮ್ಮಿಲನ – 2025 ಕಾರ್ಯಕ್ರಮವು ಇದೇ ಶನಿವಾರ ತೊಕ್ಕೊಟ್ಟು ಸಮೀಪದ ಕಲ್ಲಾಪು ಕೊಹಿನೂರ್ ರೆಸಾರ್ಟ್ ನಲ್ಲಿ ನಡೆಯಿತು. ಊರಿನ ಯುವಕರೆಲ್ಲ ವಿವಿಧ ಆಟೋಟ ಸ್ಪರ್ಧೆಗಳು,ಮನೋರಂಜನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದ ಸಂಚಾಲಕರಾದ ಸೈಫ್ ಕುತ್ತಾರ್, ಝಮಿರ್ ಅಹ್ಮದ್, ಮುನ್ನೂರು ಗ್ರಾಮ ಪಂಚಾಯಿತಿನ ಸದಸ್ಯರಾದ ಹಸೈನಾರ್, ಉದ್ಯಮಿಗಳಾದ ಇಕ್ಬಾಲ್, ಸೆಬೀರ್, ಶಾಫಿ, ಜಬ್ಬಾರ್, ಇಮ್ತಿಯಾಜ್ ಸ್ಟಿಕ್ಕರ್, ರಫೀಕ್, ಹಕೀಮ್, ಸಿದ್ಧಿಕ್, ಮುನೀರ್, ಶೆಮೀಮ್, ಅಜೀಜ್ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಸಂಯೋಜಕರಾದ ಸಲಾಂ, ನಿಯಾಜ್, ರಿಜ್ವಾನ್, ಸಂಶು ದ್ದೀನ್, ಸುಲ್ತಾನ್, ಇಸ್ಮಾಯಿಲ್, ನಜೀರ್, ಮೊಹಿನುದ್ದಿನ್, ನೌಶಾದ್, ಸಯಾಬ್, ಮoಚು, ರಿಜ್ಜು, ರಜಾಕ್, ಇಮ್ರಾನ್, ಅಫ್ರಿದ್, ಮುನ್ನ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.