ಪುತ್ತೂರು(www.vknews.in): ಮಿತ್ತೂರುದ ಮಿತ್ರ ರಿಕ್ಷಾ ಚಾಲಕ ಮಾಲಕರ ಸಂಘದ ಮಹಾಸಭೆ ದಿನಾಂಕ 18/7/2025 ರ ಸಂಜೆ 6:00 ಗಂಟೆಗೆ ಕರೆಯಲಾಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಬಾವಾಕ ಮಿತ್ತೂರು,ಉಪಾಧ್ಯಕ್ಷರಾಗಿ ಸುಭಾಕರ ,ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ಸೂರ್ಯ ,ಜೊತೆ ಕಾರ್ಯದರ್ಶಿಯಾಗಿ ವಸಂತ ಸೂರ್ಯ, ಕೋಶಾಧಿಕಾರಿಯಾಗಿ ಹನೀಫ್ ಮಿತ್ತೂರು,ಸಂಚಾಲಕರಾಗಿ ಲಕ್ಷ್ಮಣ ,ಗೌರವಾಧ್ಯಕ್ಷರಾಗಿ ಅಹಮದ್ S.A, ಇವರನ್ನು ಆಯ್ಕೆ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.