(www.vknews.in) : ಅನ್ಸಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಮಸ್ಜಿದುಲ್ ಬದ್ರಿಯಾ ಅಡೆಕ್ಕಲ್ ಇದರ ವಾರ್ಷಿಕ ಮಹಾಸಭೆ 25.07.2025 ರಂದು ಶುಕ್ರವಾರ ಜುಮಾ ನಮಾಜಿನ ಬಳಿಕ ಖತೀಬ್ ಉಸ್ತಾದ್ ಬಹು; ಮುಹಮ್ಮದ್ ಶಾಫಿ ಇರ್ಫ಼ಾನಿ ಅಲ್ ಮಖ್ದೂಮಿ ಇವರ ಅಧ್ಯಕ್ಷತೆಯಲ್ಲಿ ಮಸ್ಜಿದುಲ್ ಬದ್ರಿಯಾ ಅಡೆಕಲ್ ನಲ್ಲಿ ನಡೆಯಿತು. ಕಾರ್ಯದರ್ಶಿ ಹಂಝ ಕೌಸರಿ ಸಭೆಯಲ್ಲಿ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.
ನೂತನ ಕಮಿಟಿ ರಚನೆ.. 2025 -2026 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಸಿರಾಜ್ ಕಳಂಬೋಟು ಹಾಗು ಪ್ರಧಾನ ಕಾರ್ಯದರ್ಶಿಯಾಗಿ ಹೈದರ್ ಅಡೆಕ್ಕಲ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸಿರಾಜ್ ಪೆರಾಬೆ ಶಂಸುದ್ದೀನ್ ಪೆರಾಬೆ ಹಾಗು ಸಹಕಾರ್ಯದರ್ಶಿಯಾಗಿ ಹಸೈನಾರ್ ಪಿ, ಶರೀಪ್ ಜಿ ಹಾಗು ಕೋಶಾಧಿಕಾರಿಯಾಗಿ ಅಬ್ದುಲ್ಲಾ ಕೂಚಿಲ್ ಆಯ್ಕೆಯಾಗಿದ್ದಾರೆ. ಸಮಿತಿಯ ಸದಸ್ಯರಾಗಿ ಹನೀಫ಼್ ದಾರಿಮಿ ಪೆರಾಬೆ, ಅಮೀರ್ ಕೊಳ್ಳೇಜಾಲ್, ರೌಫ್ ಕೊನಾಡಿ, ಇಸ್ಮಾಯಿಲ್ ಮರ್ದಾಳ, ಸಿನಾನ್ ರಹ್ಮಾನಿ, ಮುಸ್ತಫಾ ಕೊನಾಡಿ, ರಿಯಾಜ಼್ ಕೋನಾಡಿ, ಅಬ್ದುರಹ್ಮಾನ್ ಅದ್ದು ಕೆ, ಸಿಹಾಬು ಯನ್, ಉನೈಸ್ ಕೋನಾಡಿ ಆಯ್ಕೆಯಾದರು.ಸಲಹೆಗಾರರಾಗಿ ಮುಹಮ್ಮದ್ ಶಾಫಿ ಇರ್ಫಾನಿ ಅಲ್ ಮಖ್ದೂಮಿ, ಹಾಜಿ ಬಿ.ಟಿ ಇಬ್ರಾಹಿಂ, ಯನ್ ಅಬೂಬಕ್ಕರ್, ಆದಮ್. ಕೆ ಬಿ.ಟಿ ಇಕ್ಬಾಲ್ ದಾರಿಮಿ ಉಸ್ತಾದ್ ಆಯ್ಕೆಯಾದರು.
ಸಭೆಯಲ್ಲಿ ಅಬೂಬಕ್ಕರ್ ಯನ್ ಅಧ್ಯಕ್ಷರು ಮಸ್ಜಿದುಲ್ ಬದ್ರಿಯಾ ಅಡೆಕಲ್ ಬಹು. ಬದ್ರುದ್ದೀನ್ ಉಸ್ತಾದ್ ಅಧ್ಯಾಪಕರು ಹಯಾತುಲ್ ಇಸ್ಲಾಂ ಮದ್ರಸ ಅಡೆಕ್ಕಲ್, ಜಮಾತ್ ಕಾರ್ಯದರ್ಶಿಯಾದ ಝಕರಿಯಾ ಯನ್, ಉಪಾಧ್ಯಕ್ಷರಾದ ಬಿ.ಟಿ ಯಸ್ ಉಮ್ಮರ್ ಕೋಶಾಧಿಕಾರಿಯಾದ ಅಬೂಬಕ್ಕರ್ ಪಿ, ಮಸೀದಿ ಪುನರ್ ನಿರ್ಮಾಣ ಕಮಿಟಿ ಅಧ್ಯಕ್ಷರಾದ ಹೈದರ್ ಬಿ.ಟಿ, ಯಸ್ ಕೆ ಎಸ್ ಎಸ್ ಎಫ್ ಅಡೆಕ್ಕಲ್ ಶಾಖೆಯ ಕಾರ್ಯದರ್ಶಿಯಾದ ಸಿನಾನ್ ರಹ್ಮಾನಿ, ಬಿ.ಯನ್ ಸುಲೈಮಾನ್ ಹಾಗು ಜಮಾತಿನ ಸರ್ವ ಹಿರಿಯರು, ಕಿರಿಯರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.