ಪಾಲಕ್ಕಾಡ್ (www.vknews.in) | ಒಂಬತ್ತು ವರ್ಷದ ಬಾಲಕನೊಬ್ಬ ಆಟವಾಡುವಾಗ ಕುತ್ತಿಗೆಗೆ ಟವೆಲ್ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಪಾಲಕ್ಕಾಡ್ ನ ಚೆರುವಸ್ಸೆರಿ ಪಳ್ಳಿಯಾಲ್ ನಿವಾಸಿ ಮುಜೀಬ್ ಎಂಬವರ ಪುತ್ರ ಮೊಹಮ್ಮದ್ ಆಶಿಕ್ ಮೃತ ದುರ್ದೈವಿ. ಮಹಮ್ಮದ್ ಆಶಿಕ್ ಕೃಷ್ಣಪಾಡಿ ಇಎನ್ ಯುಪಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿ.
ಸಂಜೆ ೪.೩೦ ರ ಸುಮಾರಿಗೆ ಬಾಲಕ ಕುತ್ತಿಗೆಗೆ ಟವೆಲ್ ಸಿಕ್ಕಿಕೊಂಡು ಆಟವಾಡುವಾಗ ನೆಲಕ್ಕೆ ಬಿದ್ದಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.