ಕಲ್ಲಡ್ಕ (www.vknews.in) : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಲ್ಲಡ್ಕ ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಿಟ್ಲ ಕಾನತಡ್ಕ ವೈದ್ಯರ್ ಕುಟುಂಬದ ಕುಡಿ ರೀಹ ಹವ್ವಾ ಅಬ್ದುಲ್ರಝಾಕ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 585 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ.
ಇವರಿಗೆ ಕಾಂತಡ್ಕ ವೈದ್ಯರ್ ಕುಟುಂಬದ ಸರ್ವ ಸದಸ್ಯರು ಹೆಮ್ಮೆಯಿಂದ ಅಭಿನಂದನೆಗಳನ್ನು ತಿಳಿಸಿದ್ದಾರೆ. ರೀಹ ಹವ್ವ ಇವರು ಕಾಂತಡ್ಕ ಅಬ್ದುಲ್ ರಝಾಕ್ ಮತ್ತು ಆಯಿಷಾ ದಂಪತಿಗಳ ಪುತ್ರಿ. ಮರ್ಹೂಂ ಮುಹಮ್ಮದ್ ವೈದ್ಯರ್ ಕಾಂತಡ್ಕ ರವರ ಮೊಮ್ಮಗಳು ಹಾಗೂ ಮರ್ಹೂಂ ಹುಸೈನ್ ಕುಂಞ್ಞಿ ವೈದ್ಯರ್ ಕಾಂತಡ್ಕ ಮತ್ತು ಮರ್ಹೂಂ ಮುಹಮ್ಮದ್ ವೈದ್ಯರ್ ಮಚ್ಚಂಪಾಡಿ ಇವರುಗಳ ಮರಿಮೊಮ್ಮಗಳು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.