(www.vknews.in) : ಮಂಗಳೂರಿನ ಬಾಸ್ಕೋಸ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಅಬ್ದುಲ್ ಹಾದಿ ರವರು 533 ಅಂಕಗಳೊಂದಿಗೆ 88.83% ಡಿಸ್ಟಿಂಕ್ಷನ್ ಜೊತೆ ಉತ್ತೀರ್ಣರಾಗಿರುತ್ತಾರೆ.
ಇವರು ಸುಳ್ಯ ತಾಲೂಕು ಬಿಳಿಯಾರಿನ ಅಬ್ದುಲ್ ರಹಮಾನ್ ಹಾಜಿ ರವರ ಪುತ್ರಿ ನೂರುನ್ನಿಸಾ ಬಿಳಿಯಾರ್ ಹಾಗೂ ಹಾಜಿ ನಝೀರ್ ಅಹಮದ್ ದಂಪತಿಯ ಪುತ್ರನಾಗಿರುತ್ತಾನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.