ಟೆಹ್ರಾನ್(www.vknews.in): ಇರಾನಿನ ಸರಕು ಹಡಗುಗಳನ್ನು ಅಮೆರಿಕಾದ ಸೇನೆ ಗುಂಡಿನ ದಾಳಿ ನಡೆಸಿ ವಶಪಡಿಸಿಕೊಂಡ ಘಟನೆಯ ನಂತರ ಅಮೆರಿಕಾ-ಇರಾನ್ ನಡುವಿನ ಎರಡನೇ ಸುತ್ತಿನ ಮಾತುಕತೆಗೆ ಹಿನ್ನೆಡೆ ಉಂಟಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ‘ಎರಡನೇ ಸುತ್ತಿನ ಮಾತುಕತೆಗೆ ಸದ್ಯಕ್ಕೆ ಯಾವುದೇ ಯೋಚನೆ ಇಲ್ಲ’ ಎಂದಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.