ದುಬೈ(www.vknews.in): ಇರಾನ್-ಅಮೆರಿಕ ಸಂಘರ್ಷದಲ್ಲಿ ಸೌದಿ ಅರೇಬಿಯಾಕ್ಕೆ ಹಾರಿಸಲಾದ 600 ಡ್ರೋನ್ಗಳಲ್ಲಿ 300ಕ್ಕೂ ಅಧಿಕ ಡ್ರೋನ್ಗಳು ಇರಾಕ್ ನಿಂದ ಹಾರಿಸಲಾಗಿದೆ ಎಂದು ವರದಿಯಾಗಿದೆ.
ಇರಾಕ್ ನ ಬಂಡುಕೋರರು, ಲೆಬನಾನ್ ಹಿಜ್ಬುಲ್ಲಾ ಹಾಗೂ ಯಮನ್ ಹೌತಿಗಳ ನೆರವಿನೊಂದಿಗೆ ಇರಾನ್ ಗಲ್ಫ್ ರಾಷ್ಟ್ರಗಳಿಗೆ ದಾಳಿ ಮಾಡುತ್ತಿತ್ತು ಎಂಬ ವರದಿಯು ಅಮೆರಿಕದ ನಿದ್ದೆಗೆಡಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.