ಮಂಗಳೂರು (www.vknews.in) : ಕೇಂದ್ರ ಸರ್ಕಾರದ ವಿವಾದಿತ ಖಡ್ಡಾಯ ಒಂದೇ ಮಾತರಂ ಹಾಡುಗಾರಿಕೆ ಮುಸ್ಲಿಮರ ವಿಶ್ವಾಸವನ್ನು ಕೆಣಕುವ ಪ್ರಯತ್ನವಾಗಿದೆ. ಒಂದೇ ಮಾತರಂ ಅನ್ನು ಗೌರವಿಸುತ್ತೇವೆ, ಆದರೆ ವಂದೇ ಮಾತರಂ ಹಾಡನ್ನು ಮುಸ್ಲಿಮರು ಹಾಡಲಾರೆವು.
ಮುಸ್ಲಿಮರು ಈ ದೇಶದ ನೈಜ ಆಸ್ತಿ. ಭಾರತದ ಸ್ವಾತಂತ್ರ್ಯಕ್ಕೆ ಅದೆಷ್ಟೋ ಬಲಿದಾನಗಳನ್ನು ನೀಡಿದ್ದೇವೆ. ಇನ್ನೂ ನೀಡುತ್ತೇವೆ. ಮುಸ್ಲಿಮರು ಈ ದೇಶದ ರಕ್ಷಣೆಗಾಗಿ ದುಡಿಯಲು ಸದಾ ಸಿದ್ದ ಇದ್ದೇವೆ. ಈ ದೇಶದ ಗಡಿ ರಕ್ಷಣೆಗೆ ರಾಷ್ಟ್ರಪತಿಯವರು ಕರೆದಾಗ ತಂಡೋಪತಂಡವಾಗಿ ಬರುತ್ತೇವೆ. ಆದರೆ, ನಮ್ಮ ದೈವಿಕ ವಿಶ್ವಾಸಕ್ಕೆ ಧಕ್ಕೆಯಾಗುವ ಒಂದೇ ಮಾತರಂ ಚರಣವನ್ನು ನಾವು ಹಾಡಲಾರೆವು, ಕುಹಕಿಗಳು ಅರ್ಥ ಮಾಡಿಕೊಳ್ಳಲಿ.
ಕೆ.ಅಶ್ರಫ್ ( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.