ಪುತ್ತೂರು(www.vknews.in): ಪುತ್ತೂರು ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಯಮನಿ ಸ್ಟೈಲ್ ಕುಝಿ ಮಂದಿ ಫ್ಯಾಮಿಲಿ ರೆಸ್ಟೋರೆಂಟ್ ಪುತ್ತೂರಿನ ಕುಂಬ್ರದಲ್ಲಿ ಶನಿವಾರದಂದು ಶುಭಾರಂಭಗೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ಎಂ.ಎಸ್.ಮುಹಮ್ಮದ್, ಕಾವು ಹೇಮನಾಥ ಶೆಟ್ಟಿ, ಎಸ್ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು, ರಿಯಾಝ್ ಫರಂಗಿಫೇಟೆ, ಸಂಜೀವ ಮಠಂದೂರು, ಕೆಕೆ ಶಾಹುಲ್ ಹಮೀದ್, ಎಸ್.ಎ.ರಹಿಮಾನ್ ಮಿತ್ತೂರು, ಅಡ್ವೊಕೇಟ್ ಅಸ್ಗರ್, ಯು.ಪಿ. ಬಶೀರ್ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಪಾಲುದಾರರಾದ ನಿಝಾರ್ ಕರಾಯ ಅತಿಥಿಗಳನ್ನು ಸ್ವಾಗತಿಸಿ, ಇನ್ನೋರ್ವ ಪಾಲುದಾರ ತಾಜ್ ವಂದಿಸಿದರು. ಆಶಿಕ್ ಕುಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.