( ವಿಶ್ವ ಕನ್ನಡಿಗ ನ್ಯೂಸ್) ಲಕ್ಡೌನ್ ನಿಂದ ಪ್ರಪಂಚದ ನಾನಾ ಕಡೆ ಸಾಕಷ್ಟು ಸ್ವಾರಸ್ಯಕರ ಘಟನೆಗಳು ನಡೆಯುತ್ತಿದೆ . ಅದರಲ್ಲೂ ವಾಯುಮಾಲಿನ್ಯ ಯಾರು ಊಹಿಸಲಾಗದಷ್ಟು ಕಡಿಮೆಯಾಗಿದೆ .
ಸೌದಿ ಅರೇಬಿಯಾದ ಖೋಬಾರ್ ಪ್ರದೇಶಕ್ಕೆ ಸಮುದ್ರದ ಆಚೆಗಿರುವ ಬಹ್ರೇನ್ ಸ್ಪಷ್ಟವಾಗಿ ಕಾಣಿಸುತ್ತಿದೆ .ಲಕ್ಡೌನ್ ನಿಂದ ಅನೇಕ ಕಾರ್ಖಾನೆಗಳು ಸ್ಥಗಿತಗೊಂಡಿದ್ದು ವಾಯುಮಾಲಿನ್ಯ ನಿಯಂತ್ರಣದಲ್ಲಿದ್ದು ಖೋಬರ್ ಗೆ ಬಹ್ರೇನ್ ಕಾಣಲು ಕಾರಣ .
ಮಾಹಿತಿ :ಸೌದಿ ಎಕ್ಸ್ಪ್ಯಾಟ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.