ಇಂಗ್ಲೆಂಡ್ ಪ್ರವಾಸಕ್ಕೆ ಹೊರಟುನಿಂತ ಪಾಕಿಸ್ತಾನ ತಂಡದ ಮೂವರು ಆಟಗಾರರಿಗೆ ಕೊರೊನ

( ವಿಶ್ವ ಕನ್ನಡಿಗ ನ್ಯೂಸ್): ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧತೆಯಲ್ಲಿದ್ದ ಪಾಕ್ ಕ್ರಿಕೆಟ್ ತಂಡಕ್ಕೆ ಆಘಾತವೊಂದು ಬಂದೆರಗಿದೆ .ತಂಡದ ಪ್ರಮುಖ ಆಟಗಾರ ಶಾದಾಬ್ ಖಾನ್ ಹಾಗು ಹೈದರ್ ಆಲಿ ಮತ್ತು ಯುವ ಆಟಗಾರ ಹಾರಿಸ್ ರೌಫ್ ಗೆ ಕೊರೊನ ಒಕ್ಕರಿಸಿಕೊಂಡಿದೆ .

ಪಾಕಿಸ್ತಾನವು ಮೂರು ಟೆಸ್ಟ್, ಮೂರು-ಟಿ -20 ಆಡುವ ಸಲುವಾಗಿ ಮುಂದಿನವಾರ ಇಂಗ್ಲೆಂಡ್ ಗೆ ಹೊರಡಲು ಸಿದ್ಧತೆ ನಡೆಸಿದೆ . ಈ ಮೂವರು ಕ್ರಿಕೆಟಿಗರ ಸಂಪರ್ಕದಲ್ಲಿದ್ದ ಎಲ್ಲರು ಕ್ವಾರಂಟೈನ್ ಗೆ ಒಳಗಾಗಬೇಕು ಎಂದು ಪಾಕ್ ಕ್ರಿಕೆಟ್ ಮಂಡಳಿ ಹೇಳಿದೆ .

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...