(www.vknews.com) : SKSSF GCC KODAGU, ಇವರ ಆಶ್ರಯದಲ್ಲಿ “ಮರಳಿ ಗೂಡಿಗೆ ಸಾಂತ್ವನ” ಎಂಬ ಕಾರ್ಯಚರಣೆ ಅಡಿಯಲ್ಲಿ GULF ದೇಶಗಳಲ್ಲಿ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಕಳುಹಿಸುವ ಉದ್ದೇಶದೊಂದಿಗೆ, ವಿಮಾನಯಾನ ಸೇವೆ ಆರಂಭಿಸಿದೆ.
ಮೊದಲ ಭಾಗವಾಗಿ UAE ಯಿಂದ ಪ್ರಾರಂಭಗೊಂಡ ಕಾರ್ಯಚರಣೆ ಇದೀಗ ಸೌದಿ ಅರೇಬಿಯಾದವರೆಗೂ ವಿಸ್ತರಿಸಿದ್ದು, ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿ, ತಾಯ್ನಾಡಿಗೆ ತೆರಳ ಬಯಸುವ ಅನಿವಾಸಿ ಕನ್ನಡಿಗರು SKSSF GCC KODAGU ಇವರ ONLINE ಫಾರಂ ನಲ್ಲಿ ತಮ್ಮ ಅಧಿಕೃತ ದಾಖಲೆ ಗಳನ್ನು REGISTER ಮಾಡಲು ಕೋರಲಾಗಿದೆ.
ಆದ್ಯತೆ ಮೇರೆಗೆ ಪ್ರಯಾಣ ವ್ಯವಸ್ಥೆ ಮಾಡಲಾಗುವುದು. ಗರ್ಭಿಣಿಯರು, ತುರ್ತು ವೈದ್ಯಕೀಯ ಚಿಕಿತ್ಸೆ ಅವಶ್ಯಕತೆ ಇರುವ ರೋಗಿಗಳು, ಹಿರಿಯ ನಾಗರಿಕರು, ಕೆಲಸ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿರುವವರಿಗೆ ಮೊದಲ ಆದ್ಯತೆ ನೀಡ ಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲಿಂಕ್ :https://forms.app/skssfgcckodagu/registration-form
COVID HELP ಡೆಸ್ಕ್ ಸೌದಿ ಅರೇಬಿಯಾ :
1. Razak faizy : 00966597291921 2.Abdul Gafoor: 0096650634310 3.Ashraf : 00966509583703
ಪ್ರಕಟಣೆ : ಹುಸೇನ್ ಫೈಜಿ, ಬಜೆಗುಂಡಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.