ಜೆದ್ದಾ(www.vknews.in): ಸೌದಿ ಅರೇಬಿಯಾದ 117 ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಇನ್ನು ಮುಂದೆ ಸೌದೀಕರಣವಾಗಲಿದೆ. ಐದು ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಸ್ಥರಿರುವ ಖಾಸಗೀ ಸಂಸ್ಥೆಗಳಿಗೆ ಈ ಕಾನೂನು ಅನ್ವಯವಾಗಲಿದೆ.
ಇಲೆಕ್ಟ್ರಿಕಲ್ ಇಂಜಿನಿಯರ್, ಎಗ್ರಿಕಲ್ಚರಲ್ ಇಂಜಿನಿಯರ್, ಸಿವಿಲ್ ಇಂಜಿನಿಯರ್, ಜಿಯೋಜಿಕಲ್ ಇಂಜಿನಿಯರ್, ಕೆಮಿಕಲ್ ಇಂಜಿನಿಯರ್, ಆಯಿಲ್ ಇಂಜಿನಿಯರ್, ಎವಿಯೇಶನ್ ಇಂಜಿನಿಯರ್, ಮೈನ್ಸ್ ಇಂಜಿನಿಯರ್, ಮಿಲಿಟ್ರಿ ಇಂಜಿನಿಯರ್ ಏರ್ ಕ್ರಾಫ್ಟ್ ಇಂಜಿನಿಯರ್ ಸೇರಿದಂತೆ 117 ಇಂಜಿನಿಯರ್ ಕ್ಷೇತ್ರಗಳು ಇನ್ನು ಮುಂದೆ 20% ಸೌದಿ ಪ್ರಜೆಗಳಿಗೆ ಮೀಸಲಾಗಿರಬೇಕು ಹಾಗೂ ಸೌದಿ ಪ್ರಜೆಗಳಿಗೆ ಮಾಸಿಕ 7000 ರಿಯಾಲ್ ವೇತನ ನೀಡಬೇಕೆಂದು ಸೌದಿ ಮಾನವ ಸಂಪನ್ಮೂಲ ಸಚಿವ ಅಹ್ಮದ್ ಅಲ್ ರಾಜೀ ಆದೇಶಿಸಿದ್ದಾರೆೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.