ಬಂಟ್ವಾಳ(www.Vknews.in);ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಕಾಡಬೆಟ್ಟು ವಗ್ಗ ಎಂಬಲ್ಲಿ ಚುನಾವಣೆ ಬಹಿಷ್ಕಾರದ ಬ್ಯಾನರ್ ಕಂಡುಬಂದಿದೆ. ಈ ಗ್ರಾಮದ ಹತ್ತಾರು ಮನೆಯ ಗೋಡೆಗಳಲ್ಲಿ ಕೂಡ *ರಸ್ತೆಗಾಗಿ ಚುನಾವಣೆ ಬಹಿಷ್ಕಾರ* ಎಂಬ ಪೋಸ್ಟರ್ ಸಾರ್ವಜನಿಕ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ, ಗ್ರಾಪಂ *PDO* ಸ್ಥಳಕ್ಕೆ ಬಂದು ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ, ಪೋಲಿಸರು ಕೂಡ ಮಧ್ಯಪ್ರವೇಶಿಸಿ ಗ್ರಾಮಸ್ಥರಲ್ಲಿ ಮಾತುಕತೆ ಮಾಡಿದ್ದಾರೆ, ವಗ್ಗ ಕಾಡಬೆಟ್ಟುವಿನಲ್ಲಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಬ್ಯಾನರ್ ನಲ್ಲಿ ನಮೂದಿಸಲಾಗಿದೆ. ಇಲ್ಲಿ ಸುಮಾರು 70ರಷ್ಟು ಮತದಾರರಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.