(www.vknews.com) : 1. ತನುಶ್ರೀ ಜೀವನ ಸಮ್ಮಾನ ಪುರಸ್ಕಾರ (ಜೀವಮಾನದ ಸಾಧನೆ ಗುರುತಿಸಿ ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿ)
2. ತನುಶ್ರೀ ವಾರ್ಷಿಕ ಸಾಧಕ ಪುರಸ್ಕಾರ (ಯುವ ಬರಹಗಾರರಿಗೆ ಕೊಡಮಾಡುವ ಪ್ರಶಸ್ತಿ)
3. ತ್ರಿವೇಣಿ ರತ್ನ ಪುರಸ್ಕಾರ (ಮಹಿಳಾ ಕವಯಿತ್ರಿಯರಿಗೆ ಸಾಹಿತ್ಯ ಗುರುತಿಸಿ ನೀಡುವ ಪ್ರಶಸ್ತಿ)
4. ತನುಶ್ರೀ ಕಲಾ ರತ್ನ ಪುರಸ್ಕಾರ (ಸಂಗೀತ, ಕಲೆ, ನಾಟಕ, ಭರತನಾಟ್ಯ ಗುರುತಿಸಿ ಕೊಡುವ ರಾಜ್ಯ ಪ್ರಶಸ್ತಿ)
5. ತನುಶ್ರೀ ಕಾವ್ಯ ರತ್ನ ಪುರಸ್ಕಾರ (ಅಪ್ರಕಟಿತ ಕಥೆ, ಕವನ ಸಂಕಲನ, ಕಾದಂಬರಿ, ನಾಟಕ, ಗಜಲ್ ಗಳು, ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ)
ಈ ಮೇಲ್ಕಂಡ ಪ್ರಶಸ್ತಿಗೆ ಕೆಲವು ಮಾನದಂಡಗಳು
1. ಲೇಖಕರ ಕೃತಿಗಳು 2019-2020 ನೇ ಸಾಲಿನಲ್ಲಿ ಪ್ರಕಟಣೆ ಆಗಿರಬೇಕು
2. ತನುಶ್ರೀ ಜೀವನ ಸಮ್ಮಾನ ಪುರಸ್ಕಾರ ಪ್ರಶಸ್ತಿಗೆ ತಮ್ಮ ಜೀವಮಾನದ ಸಾಧನೆಯ ಸಂಪೂರ್ಣ ವಿವರ ಹಾಗೂ ಅಗತ್ಯ ದಾಖಲೆಗಳನ್ನು ಒಂದು ಪ್ರತಿ ಜೆರಾಕ್ಸ್ ಒಂದು ಪೋಟೋ ಕೃತಿಗಳಿದ್ದರೆ ಒಂದೊಂದು ಕೃತಿ ಸಲ್ಲಿಸಬೇಕು.
3. ತನುಶ್ರೀ ಕಲಾ ರತ್ನ ಪುರಸ್ಕಾರ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಸ್ವ ವಿವರ ತಮ್ಮ ಸಾಧನೆ ದಾಖಲೆಗಳನ್ನು ನೀಡಬೇಕು.
4. ತ್ರಿವೇಣಿ ರತ್ನ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು ಮಹಿಳಾ ಕವಯಿತ್ರಿಯರಿಗೆ ಮಾತ್ರ ಮೀಸಲು ತಾವು 2019-2020 ನೇ ಸಾಲಿನ ಪ್ರಕಟಣೆ ಆಗಿರುವ ತಮ್ಮ ಕೃತಿಗಳು ಒಂದು ಪ್ರತಿ ಸ್ವ ಪರಿಚಯ ಒಂದು ಫೋಟೋ ಕಳುಹಿಸಿ ಕೊಡಬೇಕು.
5. ತನುಶ್ರೀ ಕಾವ್ಯ ರತ್ನ ಪುರಸ್ಕಾರ ಪ್ರಶಸ್ತಿ ಅರ್ಜಿ ಸಲ್ಲಿಸುವ ಕವಿಗಳು ತಮ್ಮ ಅಪ್ರಕಟಿತ ಕಥೆ, ಕವನ ಸಂಕಲನ, ಕಾದಂಬರಿ, ನಾಟಕ, ಗಜಲ್ ಗಳು, ತಮ್ಮ ಒಂದು ಪ್ರತಿ ಜೆರಾಕ್ಸ್ ಹಾಗೂ ಸ್ವ ವಿವರ ಒಂದು ಪೋಟೋ ಜೆರಾಕ್ಸ್ ಕಳುಹಿಸಿ ಕೊಡತಕ್ಕದ್ದು.
6. ತನುಶ್ರೀ ಪ್ರಕಾಶನ ಪದಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಯಾರೂ ಪ್ರಶ್ನಿಸುವ ಆಗಿಲ್ಲ ಅವರೇ ಆಯ್ಕೆ ಅಂತಿಮ.
7.ಅರ್ಜಿ ಮತ್ತು ಕೃತಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ :25/04/2021
8. ಕಾರ್ಯಕ್ರಮ ನಡೆಯುವ ಸ್ಥಳ : ಗುರು ಭವನ ಮೊಳಕಾಲ್ಮೂರು ಟೌನ್ ಚಿತ್ರದುರ್ಗ ಜಿಲ್ಲೆ
9. ಕಾರ್ಯಕ್ರಮದ ದಿನಾಂಕ ನಿಗದಿ ಮಾಡಿಲ್ಲ ಶೀಘ್ರದಲ್ಲಿ ತಿಳಿಸಲಾಗುವುದು
ಈ ಕೆಳಗಿನ ವಿಳಾಸಕ್ಕೆ ತಮ್ಮ ಪರಿಚಯ ಹಾಗೂ ಪುಸ್ತಕಗಳನ್ನು ಕಳುಹಿಸಿ ಕೊಡತಕ್ಕದ್ದು
ವಿಳಾಸ : ಎಸ್. ರಾಜು ಸೂಲೇನಹಳ್ಳಿ ಪ್ರಕಾಶಕರು ತನುಶ್ರೀ ಪ್ರಕಾಶನ ಸೈನಿಕ ನಿಲಯ ವಾರ್ಡ್ ಸಂಖ್ಯೆ – 19 ಎರಡನೇ ಕ್ರಾಸ್ ವಿಠಲನಗರ ಚಳ್ಳಕೆರೆ ಟೌನ್ – 577522 ಮೊ:9741566313
ಪ್ರಶಸ್ತಿಯ ಕುರಿತು ಗೊಂದಲಗಳಿದ್ದರೆ ಮತ್ತು ಮಾಹಿತಿ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಲು ಕೋರಲಾಗಿದೆ
ಎಸ್. ರಾಜು ಸೂಲೇನಹಳ್ಳಿ ಪ್ರಕಾಶಕರು ತನುಶ್ರೀ ಪ್ರಕಾಶನ ಮೊ:9741566313
ಕೆ.ಶ್ರೀಧರ್ ರಾಜ್ಯ ಸಂಚಾಲಕರು ತನುಶ್ರೀ ಪ್ರಕಾಶನ ಮೊ: 9741270125
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.