ದೆಹಲಿ(ವಿಶ್ವಕನ್ನಡಿಗ ನ್ಯೂಸ್): ಮೇ 1ರಿಂದ 18 ವರ್ಷಕ್ಕಿಂತ ಮೇಲ್ಮಟ್ಟ ಪ್ರತಿಯೊಬ್ಬರು ಕೊರೋನ ಲಸಿಕೆ ಸ್ವೀಕರಿಸಲು ಅರ್ಹರಾಗಲಿದ್ದಾರೆ ಎಂದು ಸೋಮವಾರ ಕೇಂದ್ರಸರ್ಕಾರ ಹೇಳಿದೆ.
ಲಸಕಾ ತಯಾರಿಕಾ ಕಂಪೆನಿಗಳು ಶೇಕಡ ಐವತ್ತರಷ್ಟು ಪಾಲು ರಾಜ್ಯಗಳಿಗೆ ಹಾಗೂ ಮಾರುಕಟ್ಟೆಗಳಲ್ಲಿ ಪೂರ್ವಘೋಷಿತ ಬೆಲೆಗಳಲ್ಲಿ ಬಿಡುಗಡೆ ಮಾಡಲು ಅಧಿಕಾರ ನೀಡಲಾಗಿದೆ ಎಂದು ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.