ಜೆದ್ದಾ(www.Vknews.in): ಮೇಲೆ ಇಸ್ರೇಲ್ ಸೇನೆಯ ರಾಕೆಟ್ ದಾಳಿ ಮುಂದುವರಿದಿರುವಂತೆಯೇ ಸೌದಿ ಅರೇಬಿಯಾವು ಆದಿತ್ಯವಾರ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಸಂಘಟನೆ (ಓಐಸಿ) ತುರ್ತು ಸಭೆಯನ್ನು ಕರೆದಿದೆ.
ಸೌದಿ ಅರೇಬಿಯಾ ಸೇರಿದಂತೆ ಬಹುತೇಕ ರಾಷ್ಟ್ರಗಳು ಇಸ್ರೇಲ್ ಸೇನೆಯ ನಡೆಯನ್ನು ಬಲವಾಗಿ ಖಂಡಿಸಿದ್ದು, ಅಗತ್ಯವೆವಿಸಿದರೆ ಫೆಲಸ್ತೀನ್ ಗೆ ಮಿಲಿಟರಿ ಸಹಾಯ ನೀಡುವುದಾಗಿ ಟರ್ಕಿ, ಪಾಕಿಸ್ತಾನಗಳು ಈಗಾಗಲೇ ಘೋಷಿಸಿದೆ. ಈತನ್ಮದ್ಯೆ ಇಸ್ರೇಲ್ ದಾಳಿಗೆ ಪ್ರತಿಯಾಗಿ ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.