(www.vknews.com) : ತೆಕ್ಕಿಲ್ ಕುಟುಂಬದ ಟಿ.ಎಮ್. ಅಹ್ಮದ್ ಕುಂಞ ಪೇರಡ್ಕ ರವರ ಸುಪುತ್ರ ಟಿ.ಎಮ್ ಶಾಫಿ (47 ವ)ಯವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ತಾಯಿ ದಿವಂಗತ ಎಮ್.ಕೆ.ಚೌರಾಬಿ ತುಂಬೆ, ಸಹೋದರ ರಾದ ಟಿ.ಎಮ್ .ಬಶೀರ್ ತೆಕ್ಕಿಲ್, ಟಿ.ಎಮ್ ಅಬ್ದುಲ್ ಖಾದರ್ ತೆಕ್ಕಿಲ್, ಟಿ.ಎಮ್ . ಮುಸ್ತಫಾ ತೆಕ್ಕಿಲ್, ಟಿ.ಎಮ್.ಅರೀಫ್ ತೆಕ್ಕಿಲ್, ಸಹೋದರಿ ಟಿ.ಎಮ್.ಸಫೀಯಾ ತೆಕ್ಕಿಲ್ ಸೇರಿದಂತೆ ಅಪಾರ ಕುಟುಂಬ ಬಂಧುಗಳನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.