ದುಬೈ (ವಿಶ್ವ ಕನ್ನಡಿಗ ನ್ಯೂಸ್) : 152 ಅಭಿವೃದ್ಧಿ ಮತ್ತು ಆರ್ಥಿಕ ಸೂಚಕಗಳಲ್ಲಿ ಯುಎಇ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ ಎಂದು ಎಂದು ಯುಎಇ ಉಪಾಧ್ಯಕ್ಷರೂ ಮತ್ತು ಪ್ರಧಾನ ಮಂತ್ರಿ, ದುಬೈ ಆಡಳಿತಗಾರರೂ ಆಗಿರುವ ಹಿಸ್ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತುಮ್ ಅವರು ಟ್ವೀಟ್ ಮಾಡಿದ್ದಾರೆ.
دولة الإمارات الأولى عالمياً في ١٥٢ مؤشراً تنموياً واقتصادياً .. دولة الإمارات الأولى عالمياً في ثقة الشعب بحكومته .. دولة الإمارات الأولى عالمياً في التكيف مع المتغيرات .. الإمارات أولاً … الإمارات دائماً .. — HH Sheikh Mohammed (@HHShkMohd) January 24, 2022
دولة الإمارات الأولى عالمياً في ١٥٢ مؤشراً تنموياً واقتصادياً .. دولة الإمارات الأولى عالمياً في ثقة الشعب بحكومته .. دولة الإمارات الأولى عالمياً في التكيف مع المتغيرات ..
الإمارات أولاً … الإمارات دائماً ..
— HH Sheikh Mohammed (@HHShkMohd) January 24, 2022
ಯುಎಇ ತನ್ನ ಸರ್ಕಾರದ ಮೇಲೆ ಜನರು ಇರಿಸಿರುವ ವಿಶ್ವಾಸಕ್ಕೆ ಬಂದಾಗ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಬದಲಾವಣೆಗಳಿಗೆ ಹೊಂದಿಕೊಳ್ಳುವಲ್ಲಿ ಇದು ಮೊದಲನೆಯದು ಎಂದು ಅವರು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.