ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಜಿಲ್ಲಾ ಪಶುವೈದ್ಯಕೀಯ ಸಂಘ ಕೆಜಿಎಫ್ನಲ್ಲಿ ಆಯೋಜಿಸಿದ್ದ ಬೆಂಗಳೂರು ವಿಭಾಗ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಕೋಲಾರ ತಂಡವು ಶಿವಮೊಗ್ಗ ತಂಡವನ್ನು ೬ ರನ್ಗಳಿಂದ ಸೋಲಿಸಿ ಕಪ್ ತನ್ನದಾಗಿಸಿಕೊಂಡಿತು. ಡಾಕ್ಟರ್ ಶ್ರೀನಿವಾಸ್ ಗೌಡ ತಂಡದ ನಾಯಕರಾಗಿದ್ದರು.
ತಂಡದಲ್ಲಿ ಡಾ.ಅಭಿಲಾಶ್ ಡಾ.ಅಭಿಷೇಕ್ , ಡಾ.ಶ್ರೀಕಾಂತ್ , ಡಾ.ರಾಜೇಂದ್ರ ಡಾ.ವಿನಯ್ , ಡಾ.ನಿತಿನ್ , ಡಾ.ಪುನೀತ್.ಡಾ.ಲೋಹಿತ್ , ಡಾ.ಚಂದ್ರು , ಡಾ.ಮಂಜು , ಡಾ.ಚೇತನ್ ಯಾದವ್ , ಡಾ.ಹರೀಶ್ ಯಾದವ್ , ಡಾ.ಪ್ರಭಾಕರ್ ಉತ್ತಮ ಪ್ರದರ್ಶನ ತೋರಿದರು.
ಈ ಸಮಯದಲ್ಲಿ ಸಂಘದ ಪದಾಧಿಕಾರಿಗಳಾದ ಡಾ.ಗಂಗಾ ತುಳಸಿರಾಮ್ , ಡಾ.ಆಡಂ ಶಪ್ಪಿ , ಡಾ.ಅಜ್ವಲ್ ಪಾಷಾ , ಡಾ.ಶಿವಶಂಕರ್ ರೆಡ್ಡಿ , ಜಿಲ್ಲಾ ನಿರ್ದೇಶಕರಾದ ಡಾ.ಜಗದೀಶ್ ಕುಮಾರ್ , ತಂಡದ ಮ್ಯಾನೇಜರ್ ಆಗಿ ಡಾ.ಮಂಜುನಾಥ್ ರೆಡ್ಡಿ , ಕೋಚ್ ಆಗಿ ಡಾ.ಹನುಮಂತಯ್ಯ ನೇತೃತ್ವ ವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.