ವಿಕೆ ನ್ಯೂಸ್ ಬಳಗ ಹನ್ನೆರಡು ವರ್ಷಗಳ ಹಿಂದೆ ಬೆಳಗಿತು. ಹಲವಾರು ವರ್ಷಗಳಲ್ಲಿ ನಷ್ಟ ಕಷ್ಟ ಅನುಭವಿಸಿ, ಯುವ ಬರಹಗಾರರಿಗೆ ವೇದಿಕೆಯಾಗಿ, ನೊಂದವರ ಬದುಕಿಗೆ ಆಸರೆಯಾಗಿ, ಇಂದು ಪ್ರಜ್ವಲಿಸುವ ಜ್ಯೋತಿಯಾಗಿ ಮುನ್ನಡೆಯುತ್ತಿದೆ.
ನೇರ, ಸತ್ಯ, ದಿಟ್ಟತನದಿಂದ ವರದಿ ಮಾಡಿ, ಕಾಲೆಳೆದು ಹಿಮ್ಮೆಟ್ಟಿಸಲು ಶ್ರಮಪಟ್ಟರೂ ಮೆಟ್ಟಿ ನಿಂತು ಮುನ್ನಡೆದಿದೆ ವಿಕೆ ಬಳಗ. ಅಭಿಮಾನ ಇದೆ, ಧೈರ್ಯ ಸಾಹಸ ನಮಗಿದೆ ಎಂದೂ ತೋರಿಸಿಕೊಟ್ಟ ವಿಕೆ ನ್ಯೂಸ್, ಹದಿಮೂರನೆಯ ವರ್ಷಕ್ಕೆ ಮನ್ನಡೆದಿದೆ.
ಇಂದು ಸಂತಸದ ಕ್ಷಣಗಳನ್ನು ಅನುಭವಿಸುವ ವಿಕೆ ನ್ಯೂಸ್ ಕಾರ್ಯ ಶ್ಲಾಘನೀಯ, ನಿತ್ಯವೂ ಇನ್ನಷ್ಟು ಬೆಳೆಯಲಿ..
– ಮುಸ್ತಾಫ ಕೆ.ಸಿ ರೋಡ್ ರಕ್ತ ಪೋರೈಕೆ ವಿಭಾಗದ ಮುಖ್ಯಸ್ಥರು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.