ಮಸ್ಕತ್ (www.vknews.in) : ಭಾರತೀಯ ಜನತಾ ಪಕ್ಷದ ಅಧಿಕೃತ ವಕ್ತಾರರು ಪ್ರವಾದಿ ಮುಹಮ್ಮದ್ (ಸ) ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವುದನ್ನು ಸುಲ್ತಾನತ್ ಓಫ್ ಒಮಾನ್ ಖಂಡಿಸಿದೆ. “ಭಾರತೀಯ ಜನತಾ ಪಕ್ಷದ ಅಧಿಕಾರಿಯೊಬ್ಬರು ಪ್ರವಾದಿ ಮುಹಮ್ಮದ್ (ಸ), ಇಸ್ಲಾಂ ಮತ್ತು ಮುಸ್ಲಿಮರ ಬಗ್ಗೆ ಮಾಡಿದ ಆಕ್ಷೇಪಾರ್ಹ ಹೇಳಿಕೆಗಳಿಗೆ ಓಮನ್ ಸುಲ್ತಾನೇಟ್ ತನ್ನ ಖಂಡನೆಯನ್ನು ವ್ಯಕ್ತಪಡಿಸಿದೆ.
ಸಚಿವಾಲಯದ ಅಧೀನ ಕಾರ್ಯದರ್ಶಿ ಶೇಖ್ ಖಲೀಫಾ ಬಿನ್ ಅಲಿ ಅಲ್ ಹರ್ತಿ ಅವರು ಸಭೆಯಲ್ಲಿ ತಿಳಿಸಿದೆ. ಒಮಾನ್ ತನ್ನ ಭಾರತದ ರಾಯಭಾರಿ ಅಮಿತ್ ನಾರಂಗ್ ಅವರೊಂದಿಗೆ ಖಂಡನೆಯನ್ನು ವ್ಯಕ್ತಪಡಿಸಿದೆ ಎಂದು ಒಮನ್ ಸುದ್ದಿ ಸಂಸ್ಥೆ (ONA) ಹೇಳಿಕೆಯಲ್ಲಿ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.