ಕೊಡಗು (ವಿಶ್ವ ಕನ್ನಡಿಗ ನ್ಯೂಸ್) : SRS ಮೂರ್ನಾಡು ಯುವಕರ ಸಂಘ ವತಿಯಿಂದ ನಡೆದ ಪಂದ್ಯಾವಳಿಯಲ್ಲಿ RYC ಎಮ್ಮೆಮಾಡು ತಂಡ ಎದುರಾಳಿ ಹಾಕತೂರು ತಂಡವನ್ನು 5 ಓವರ್ ಗಳಲ್ಲಿ ಕೇವಲ ಒಂದು ವಿಕೆಟ್ ಪತನದಲ್ಲಿ 109 ಕಲೆ ಹಾಕಿ 70 ರನ್ಗಳ ಬಾರಿ ಅoತರದಿಂದ ಮಣಿಸಿ ಬಹುದೊಡ್ಡ ವಿಜಯ ಸಾಧಿಸಿದೆ.
ಈ ಒಂದು ಪಂದ್ಯಾಟದಲ್ಲಿ ಆರಂಭ ಆಟಗಾರನದ ರಶೀದ್ 60 ರನ್ ಹಫೀಲ್ 6 ಎಸೆತಗಳಲ್ಲಿ 29 ರನ್ ಮತ್ತು ಮೊಯ್ದು ಅವರ ಬ್ಯಾಟಿಂಗ್ ಬಾರಿ ಮೊತ್ತ ಕಲೆ ಹಾಕಲು ಸಹಕಾರಿಯಾಯಿತು. ಇದು ಮುಸ್ಲಿಂ ಕಪ್ ಇತಿಹಾಸದಲ್ಲಿ ಅತ್ಯಂತ ದೊಡ್ಡ ಸಾಧನೆಯಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.