ಎಲೆ ಮರೆಯ ಪ್ರತಿಭೆಗಳಿಗೆ ವೇದಿಕೆಯಾಗಿ ಪ್ರತಿಭೆಗಳನ್ನು ಅನಾವರಣಗೊಳಿಸುತ್ತಿರುವ ವಿಶ್ವಕನ್ನಡಿಗ ನ್ಯೂಸ್ ವೆಬ್ ಸೈಟ್ ಸುದ್ಧಿ ಮಾಧ್ಯಮವು ನಂಬಿಕೆಗೆ ಅರ್ಹವಾದ ಮಾಹಿತಿಗಳನ್ನು ನೀಡುತ್ತಾ ಬಂದಿದೆ.
ವಿಕೆ ನ್ಯೂಸ್ ಜನಮಾನಸದ ಮನಸೂರೆಗೊಂಡಿರುವುದಕ್ಕೆ ಸುದ್ಧಿ ಮಾಧ್ಯಮವನ್ನು ನೆಚ್ಚಿಕೊಂಡಿರುವ ಓದುಗ ಬಳಗ ಮತ್ತು ಯಶಸ್ವಿ ಹನ್ನೆರಡನೇ ವರ್ಷ ಪೂರೈಸಿ ಹದಿಮೂರನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವುದೇ ಸಾಕ್ಷಿಯಾಗಿದೆ. ಈ ಯಶಸ್ಸಿನ ಹಾದಿ ನಿರಂತರವಾಗಿರಲಿ..
– ಇಂದು ಮಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.