ದುಬೈ (www.vknews.in) : ಸಾಮಾನ್ಯ ವ್ಯಕ್ತಿ ಸಂಘಟನೆ ಕಾರ್ಯಕ್ರಮಗಳ ಬಗ್ಗೆ ಮತ್ತು ಸಣ್ಣ ಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮಗಳ ಹಾಗೂ ದೊಡ್ಡ ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದ ವಿವರಣೆ ನ್ಯೂಸ್ ತಿಳಿಯಬೇಕಾದರೆ ವಿಶ್ವ ಕನ್ನಡಿಗ ನ್ಯೂಸ್ ಓದುತ್ತೇನೆ, ಈ ಒಂದು ಕಾರ್ಯದಿಂದಲೇ ಕಳೆದ ಹಲವು ವರ್ಷಗಳಿಂದ ವಿಕೆ ನ್ಯೂಸ್ ಪ್ರಚಲಿತದಲ್ಲಿದ್ದು ಸಾಮಾನ್ಯ ವ್ಯಕ್ತಿಯ ಅಂತರ್ಜಾಲದ ನ್ಯೂಸ್ ಓದುವ ಮೊದಲ ಆಯ್ಕೆಯ ವೇದಿಕೆ ವಿಶ್ವ ಕನ್ನಡಿಗ ನ್ಯೂಸ್.
ನಾವು ದುಬೈಯಲ್ಲಿ ನಡೆಸುವ ಯಾವುದೇ ಕಾರ್ಯಕ್ರಮಗಳ ವಿವರವನ್ನು ಯಾವುದೇ ಸಂಕೋಚವಿಲ್ಲದೆ ಪ್ರತೀ ಬಾರಿಯೂ ಕ್ಷಣಾಧದಲ್ಲಿ ಪ್ರಕಟಿಸುವ ಜನಮನ್ನಣೆ ಗೆದ್ದ ಮಾಧ್ಯಮ ವಿಕೆ ನ್ಯೂಸ್ ಆಗಿದೆ.
✍️ ರಫೀಕಲಿ ಕೊಡಗು, ದುಬೈ ಕನ್ನಡಿಗ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.