(www.vknews.in)
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲೇಮಾದ ಅನಿವಾಸಿ ಸಂಘಟನೆ ಸಮಸ್ತ ಇಸ್ಲಾಮಿಕ್ ಸೆಂಟರ್ (SIC) ಇದರ ಕರ್ನಾಟಕ ಘಟಕದ ರಿಯಾದ್ ಸೌದಿ ಅರೇಬಿಯಾ ಸಮಿತಿಯ ದ್ವಿವಾರ್ಷಿಕ ಮಹಾಸಭೆ ಸಮಿತಿ ಅಧ್ಯಕ್ಷರಾದ ಬಶೀರ್ ಅರಂಬೂರು ರವರ ಅದ್ಯಕ್ಷತೆಯಲ್ಲಿ ನ. 11 ರಂದು ಜರುಗಿತು.
ಮಜಲಿಸುನ್ನೂರ್ ಮತ್ತು ದುಃಅಕ್ಕೆ ಗೌರವಾಧ್ಯಕ್ಷರಾದ ಬಹು. ಮೊಹಮ್ಮದ್ ಆರಿಫ್ ಬಾಖವಿ ನೇತೃತ್ವ ನೀಡಿದರು. ವೈಸ್ ಛೇರ್ಮನ್ ಬಹು. ಮೊಹಮ್ಮದ್ ಅಲಿ ಫೈಝಿ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಿಯಾಜ್ ಇನ್ನೋಳಿ ವರದಿ ವಾಚಿಸಿ, ಕೋಶಾಧಿಕಾರಿ ಜಾಸಿಂ ಕಡಂಬಾರ್ ಲೆಕ್ಕಪತ್ರ ಮಂಡಿಸಿದರು.
2022-24 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರು:ಬಹು. ಮೊಹಮ್ಮದ್ ಅಲಿ ಫೈಝಿ
ಅಧ್ಯಕ್ಷರು:ಬಹು. ಮೊಹಮ್ಮದ್ ಆರಿಫ್ ಬಾಖವಿ ನೆಲ್ಯಾಡಿ
ಛೇರ್ಮನ್: ಹಸನ್ ಹಾಜಿ ಅರ್ಕಾನ
ಉಪಾಧ್ಯಕ್ಷರು: ಮೊಹಮ್ಮದ್ ಅಲಿ ಗುರುಪುರ ಇಂಡೋಮಿ, ಜಾಸಿಂ ಕಡಂಬಾರ್ ಹಾಗುಹನೀಫ್ ಬಿ ಸಿ ರೋಡ್
ಪ್ರಧಾನ ಕಾರ್ಯದರ್ಶಿ: ಮೊಹಮ್ಮದ್ ಅಶ್ರಫ್ ಮಂಜನಾಡಿ
ವರ್ಕಿಂಗ್ ಸೆಕ್ರೇಟರಿ: ಅಬ್ದುಲ್ ಸಮದ್ ಕುದ್ರೋಳಿ
ಕಾರ್ಯದರ್ಶಿಗಳು: ಫಾರೂಕ್ ಅರ್ಕಾನ, ಫೈರೋಜ್ ದೇರಳಕಟ್ಟೆ ಹಾಗು ಮುಸ್ತಫಾ ನಾಟೆಕಲ್ಲು
ಖಜಾಂಜಿ: ಅನ್ವರ್ ತುಂಬೆ
ಕಾರ್ಯಕಾರಿ ಸಮಿತಿ ಸದಸ್ಯರು: ಜಮಾಲ್ ಗಂಟಲಕಟ್ಟೆ, ಮೊಹಮ್ಮದ್ ರಿಯಾಜ್ ಇನೋಳಿ, ಆಸೀಫ್ ರೆಂಜಲಾಡಿ, ಇಕ್ಬಾಲ್ ಪಾಣೆಮಂಗಳೂರು, ಫಾರೂಕ್ ಬೊಳ್ಳಾಯಿ, ಇಬ್ರಾಹಿಂ ಮಂಜೇಶ್ವರ, ಸುನೀರ್ ಕೂರ್ನಡ್ಕ, ಬಶೀರ್ ಅರಂಬೂರು ಹಾಗು ಆಸೀಫ್ ಚಾರ್ಮಾಡಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.