(www.vknews.in) ; ಮಹಾರಾಷ್ಟ್ರದ ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್,ನಲ್ಲಿ ದಿನಾಂಕ 15.6.2023.16.6.2023.17.6.2023 ರ ವರೆಗೆ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ,ನಾಯಕತ್ವ ಪ್ರಜಾಪ್ರಭುತ್ವ ಆಡಳಿತ ಮತ್ತು ಶಾಂತಿ ನಿರ್ಮಾಣ, ಭಾರತ್ ಇಂಡಿಯಾ ಪರಿಕಲ್ಪನೆ ವಿಚಾರವಾಗಿ ರಾಷ್ಟ್ರೀಯ ಶಾಸಕರ ಸಮಾವೇಶ ನಡೆಯಲಿದ್ದು ಈ ಸಮಾವೇಶದಲ್ಲಿ ವಿಧಾನ ಪರಿಷತ್ ಶಾಸಕರಾದ ಶ್ರೀ ಎಸ್ ರುದ್ರೇಗೌಡರು, ಮತ್ತು ಶ್ರೀ ಡಿಎಸ್ ಅರುಣ್ ರವರು ರಾಜ್ಯದ ಶಾಸಕರು ಮತ್ತು ವಿಧಾನಪರಿಷತ್ ಶಾಸಕರೊಂದಿಗೆ ಭಾಗವಹಿಸಿದ್ದಾರೆ.
ಈ ಸಂಧರ್ಭದಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ, ಉಪಸಭಾಪತಿ ಪ್ರಾಣೇಶ್, ವಿಧಾನ ಪರಿಷತ್ ಮುಖ್ಯ ಸಚೇತಕರಾದ ವೈ ಎ ನಾರಯಣ ಸ್ವಾಮಿ, ಶಾಸಕರಾದ ಶ್ರೀ ರುದ್ರೇಗೌಡ ಅವರು, ಭಾರತೀ ಶೆಟ್ಟಿ, ಪ್ರದೀಪ್ ಶೆಟ್ಟರ್ , ನವೀನ್, ಉಪಸ್ತಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.